OLD STUDENTS ALUMNI

Monday, November 2nd, 2015

Old Students Alumni meeting on 08/11/2015 at 3.00 pm at Shree Bharathi College Nanthoor Mangalore

Swachcha Bharath Abhiyaan

Swachcha Bharath Abhiyaan

Friday, February 1st, 2013

ಶ್ರೀ ಭಾರತೀ ಕಾಲೇಜು-ಒಂದು ಅವಲೋಕನ

Wednesday, January 23rd, 2013

ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದಗಳೊಂದಿಗೆ ನಡೆಯುತ್ತಿರುವ ಶ್ರೀ ಭಾರತೀ ಕಾಲೇಜು, ಶ್ರೀಮಠದ ಧರ್ಮಚಕ್ರ ಟ್ರಸ್ಟ್‌ನ ಆಡಳಿತಕ್ಕೆ ಒಳಪಟ್ಟಿದ್ದು, ಸ್ಥಳೀಯವಾಗಿ ಶ್ರೀ ಭಾರತೀ ಸಮೂಹಸಂಸ್ಥೆಯು ಆಡಳಿತವನ್ನು ನಿರ್ವಹಿಸುತ್ತಿದೆ. 2001ರ ಜುಲೈ 2ರಂದು ಪೂಜ್ಯ ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಂಡ ಕಾಲೇಜು, ಇದೀಗ ದಶಮಾನೋತ್ಸವದ ಹೊಸ್ತಿಲಿನಲ್ಲಿ ಸಂಭ್ರಮದಿಂದ ನಿಂತಿದೆ. 2001-02ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ‘ಶ್ರೀ ಭಾರತೀ ಅನ್ವಯಿಕ ವಿಜ್ಞಾನ ಮಹಾವಿದ್ಯಾಲಯ’ (Shree Bharathi Institute of […]

ಜೀವನದಲ್ಲಿ ಸಾಧನೆಗೆ ಸನಾತನ ಸಂಸ್ಕೃತಿ ಬಹಳ ಮುಖ್ಯ – ಶ್ರೀ ಶ್ರೀಪತಿ ಭಟ್ಟ ಮೂಡಬಿದ್ರೆ

Sunday, January 6th, 2013

ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ರಾಮಾಯಣ, ಮಹಾಭಾರತ, ಪುರಾಣ, ಧರ್ಮಶಾಸ್ತ್ರ ಮತ್ತು ವೇದಾಂತ ವಿಷಯಗಳ ಕುರಿತು ಐದು ಸರಣಿ ವಿಚಾರ ಗೋಷ್ಠಿಗಳ ಸಮಾರೋಪ ಸಮಾರಂಭವು ದಿನಾಂಕ 05-01-2013ರಂದು ನಡೆಯಿತು. ಇದರಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ನಮ್ಮ ಸನಾತನ ಸಂಸ್ಕೃತಿ ಬಹಳ ಮುಖ್ಯವಾದುದು, ಆದ್ದರಿಂದ  ಅದನ್ನು ಅನುಷ್ಠಿಸಬೇಕು ಎಂದು ಶ್ರೀ ಶ್ರೀಪತಿ ಭಟ್ಟ ಮೂಡಬಿದ್ರೆ ಇವರು ನುಡಿದರು. ನಂತರ ನಡೆದ […]

NSS Camp

Sunday, January 6th, 2013

ವಿಚಾರ ಗೋಷ್ಠಿ ಸರಣಿ ಸಮಾರೋಪ

Tuesday, January 1st, 2013

Click image to view

ಶ್ರೀ ಭಾರತೀ ಕಾಲೇಜಿನಲ್ಲಿ ಧರ್ಮಶಾಸ್ತ್ರ ಗೋಷ್ಠಿ

Tuesday, January 1st, 2013

ಎಲ್ಲಾ ಜೀವರಾಶಿಗಳಿಗೆ ನೆಮ್ಮದಿಯನ್ನುಂಟು ಮಾಡುವ ಮಾತು ಹಾಗೂ ಆಚರೆಣೆಗಳು ಸತ್ಯ ಮತ್ತು ನಾವು ಯಾವುದನ್ನು ಮಾಡಬೇಕೋ ಅದು ಧರ್ಮ. –    ಡಾ. ವಿದ್ವಾನ್ ಟಿ.ವಿ. ಸತ್ಯನಾರಾಯಣ ತಲಕಾಡು ಯಾವುದನ್ನು ಹೇಳಿದರೆ, ಯಾವುದನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆಯೋ, ನಮಗೆ ಹಾಗೂ ಇತರರಿಗೆ ತೊಂದರೆ ಆಗುವುದಿಲ್ಲವೋ ಅದು ಧರ್ಮ ಎಂದು ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೨೯.೧೨.೨೦೧೨ ರಂದು ಐದು ಗೋಷ್ಠಿಗಳ ಸರಣಿಯಲ್ಲಿ ಧರ್ಮಶಾಸ್ತ್ರ ಗೋಷ್ಠಿಯಲ್ಲಿ ಧರ್ಮಶಾಸ್ತ್ರಗಳ […]

ಯಾವುದೇ ಭೌಗೋಳಿಕ ಚೌಕಟ್ಟಿಗೆ ಒಳಗಾಗದೆ ಪರಿಶುದ್ಧವಾದ ಯಾವಾಗಲು ಬೆಳಗುತ್ತಿರುವ ಭಾಷೆ ಸಂಸ್ಕೃತ – ಪ್ರೊ. ಟಿ.ಎನ್. ಪ್ರಭಾಕರ್

Saturday, December 22nd, 2012

ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೨೨.೧೨.೨೦೧೨ ರಂದು ಮೂರನೆಯ ಗೋಷ್ಠಿ ಪುರಾಣ ಗೋಷ್ಠಿಯನ್ನು ಉದ್ಘಾಟಿಸಿ, ಯಾವುದೇ ಭೌಗೋಳಿಕ ಚೌಕಟ್ಟಿಗೆ ಒಳಗಾಗದೆ ಪರಿಶುದ್ಧವಾದ ಯಾವಾಗಲು ಬೆಳಗುತ್ತಿರುವ ಭಾಷೆ ಸಂಸ್ಕೃತ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ.ಟಿ.ಎನ್.ಪ್ರಭಾಕರ್ ಅವರು ನುಡಿದರು. ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರವು ಈ ರೀತಿಯ ಗೋಷ್ಠಿಯನ್ನು ಹಮ್ಮಿಕೊಂಡಿರುವುದಕ್ಕೆ ಅವರು ಅಭಿನಂದಿಸಿದರು. ವಿದ್ವಾನ್ ಬಿ.ಎಲ್.ನಾಗರಾಜ ಅವರು ಪುರಾಣಗಳ ಸಂಕ್ಷಿಪ್ತ ಪರಿಚಯವನ್ನು […]

ವ್ಯಾಸವಿರಚಿತ ಶ್ರೀಮನ್ಮಹಾಭಾರತಮ್ ವಿಚಾರಗೋಷ್ಠಿ

Friday, December 21st, 2012

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಶಮಾನೋತ್ಸವ ವಿಶೇಷ ಕಾರ್ಯಕ್ರಮದ ಅಂಗವಾಗಿ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಅಧೀನದಲ್ಲಿ ದಿನಾಂಕ ೧೫.೧೨.೨೦೧೨ ಮಧ್ಯಾಹ್ನ ೨.೦೦ಗಂಟೆಯಿಂದ ೫.೦೦ ಗಂಟೆಯವರೆಗೆ ಮತ್ತು ೧೬.೧೨.೨೦೧೨ರಂದು ಬೆಳಗ್ಗೆ ೯.೦೦ ಗಂಟೆಯಿಂದ ಸಂಜೆ ೫.೦೦ ಗಂಟೆಯವರೆಗೆ ವ್ಯಾಸವಿರಚಿತ ಶ್ರೀಮನ್ಮಹಾಭಾರತಮ್ ವಿಚಾರಗೋಷ್ಠಿಯು ನಡೆಯಿತು. ಈ ಗೋಷ್ಠಿಯ ದೀಪಜ್ವಾಲನೆಯನ್ನು ಕೊಲ್ಲರಮಜಲು ಶ್ರೀ ಕೇಶವ ಭಟ್ಟರು ನೆರವೇರಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟರು ವ್ಯಾಸವಿರಚಿತ ಮಹಾಭಾರತದ ಕಾಲ, ದೇಶ, ಗ್ರಂಥಗಳ ಪರಿಚಯವನ್ನು ನೀಡಿದರು. ಡಾ. ಶಂಕರ ಭಟ್ ಕುಮಟಾ […]

Sports Day in Shree Bharathi College

Friday, December 21st, 2012

On 14.12.2012 Friday sports day was held in Bharathi Group of Institutions. Smt Roopa Bangera, Corporator, Mangalore City Corporation has inaugurated the function. Shri K Shyamchandra Bhat Deputy Vice-President Axis Bank Mangalore did the flag-hosting and congratulated the students for participating in sports activities.

Highslide for Wordpress Plugin