ಎನ್ನೆಸಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ 2019 – 20

ವಿಟ್ಲಡಿ.16 ಮಂಗಳೂರುವಿಶ್ವವಿದ್ಯಾನಿಲಯರಾಷ್ಟ್ರೀಯಸೇವಾಯೋಜನಾಘಟಕ,ಮಂಗಳೂರುನಂತೂರುಶ್ರೀಭಾರತೀಸಮೂಹಸಂಸ್ಥೆಆಡಳಿತಕ್ಕೊಳಪಟ್ಟಿರುವಶ್ರೀಭಾರತೀಪದವಿಕಾಲೇಜುಎನ್ನೆಸ್ಸೆಸ್ಘಟಕದವಾರ್ಷಿಕವಿಶೇಷಶಿಬಿರವನ್ನುವಿಟ್ಲಸಮೀಪದಕಂಬಳಬೆಟ್ಟುದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ರವಿವಾರ ಉದ್ಘಾಟಿಸಲಾಯಿತು. ಧರ್ಮನಗರಧರ್ಮಸೇವಾವಿಶ್ವಸ್ಥಮಂಡಳಿಯಸಂಚಾಲಕಕೆ.ಟಿ.ವೆಂಕಟೇಶ್ವರಭಟ್ನೂಜಿಉದ್ಘಾಟಿಸಿ, ಮಾತನಾಡಿ, ಮಹಾತ್ಮಾಗಾಂಧಿಜಿಯವರ 100ನೇಜನ್ಮದಿನದಂದುಈರಾಷ್ಟ್ರೀಯಸೇವಾಯೋಜನೆಯನ್ನುಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆಸಾಮಾಜಿಕಕಳಕಳಿಯನ್ನುಬೆಳೆಸುವಉದ್ದೇಶದಿಂದಇದುಅತ್ಯುಪಯುಕ್ತವಾಯಿತು.ಬ್ರಿಟಿಷರಶಿಕ್ಷಣಪದ್ಧತಿಯಿಂದಗುರುಕುಲಶಿಕ್ಷಣಪದ್ಧತಿಇಲ್ಲವಾಯಿತು. ಇಂದುಪದವಿಯನ್ನುಪಡೆದುಅಂಕಪಟ್ಟಿಯನ್ನುತೋರಿಸಿ, ಉದ್ಯೋಗಗಿಟ್ಟಿಸುವುದಕ್ಕಾಗಿಯೇವಿದ್ಯಾಭ್ಯಾಸಎನ್ನುವಂತಾಗಿದೆ. ಆದರೆಶ್ರೀರಾಮಚಂದ್ರಾಪುರಮಠದಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಅನುಗ್ರಹದಲ್ಲಿನಂತೂರುಶ್ರೀಭಾರತೀಸಮೂಹಸಂಸ್ಥೆಯವಿದ್ಯಾರ್ಥಿಗಳುಭಾರತೀಯಸಂಸ್ಕೃತಿಯಶಿಕ್ಷಣಪಡೆಯುತ್ತಿದ್ದಾರೆ. ಇದುಶ್ಲಾಘನೀಯಎಂದರು.   ನಂತೂರುಶ್ರೀಭಾರತೀಸಮೂಹಸಂಸ್ಥೆಯಕಾರ್ಯಾಧ್ಯಕ್ಷಗಣೇಶಮೋಹನಕಾಶಿಮಠಅಧ್ಯಕ್ಷತೆವಹಿಸಿ, ಎನ್ನೆಸ್ಸೆಸ್ಶಿಬಿರದಿಂದಶಿಸ್ತು, ಉತ್ತಮಗುಣನಡತೆ, ಊರಿನಲ್ಲಿಶ್ರಮವಹಿಸಿ, ಶ್ಲಾಘನೆಗೊಳಗಾಗಬೇಕುಎಂದರು.ಕಂಬಳಬೆಟ್ಟುಕ್ಲಸ್ಟರ್ಸಮೂಹಸಂಪನ್ಮೂಲವ್ಯಕ್ತಿಕುಕ್ಕಕೆ., ಪ್ರಗತಿಪರಕೃಷಿಕತಿಮ್ಮಪ್ಪಸಫಲ್ಯದೇವಸ್ಯ, ಕಂಬಳಬೆಟ್ಟುದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲಾಭಿವೃದ್ಧಿಸಮಿತಿಅಧ್ಯಕ್ಷಅಬ್ದುಲ್‌ರಹಿಮಾನ್, ಸಹಶಿಕ್ಷಕರಾಧಾಕೃಷ್ಣವರ್ಮ,ಅನುಷ್ಠಾನಸಮಿತಿಯಅಧ್ಯಕ್ಷಶೀನಪ್ಪಗೌಡಅಮೈ,ಶ್ರೀಭಾರತೀಕಾಲೇಜಿನಉಪಪ್ರಾಂಶುಪಾಲರಾದಗಂಗಾರತ್ನಮುಗುಳಿ,ಸಹಶಿಬಿರಾಧಿಕಾರಿಗಳಾದಪ್ರವೀಣಪಿ.,ಸತ್ಯನಾರಾಯಣಪ್ರಸಾದ್ಕೆ.,ಕಾವ್ಯಶ್ರೀ,ಕುಸುಮಾವತಿಸ್ವಾತಿ,ಅಮೃತಾ,ಘಟಕನಾಯಕರಾದಸುಮಂತ್,ರಶ್ಮಿವಿ.ಆರ್.,ಅನುಷ್ಠಾನಸಮಿತಿಕಾರ್ಯದರ್ಶಿಕಾರ್ತಿಕ್ಕುಮಾರ್ಶೆಟ್ಟಿಮೂಡೈಮಾರು, ಸದಸ್ಯರಾದಶಿವರಾಮಭಟ್, ಪೂರ್ಣಿಮಾಎಸ್.ಕಮ್ಮಜೆಮತ್ತಿತರರುಉಪಸ್ಥಿತರಿದ್ದರು.ಕಾಲೇಜಿನಪ್ರಾಂಶುಪಾಲಪ್ರೊ.ಜೀವನ್‌ದಾಸ್ಪ್ರಸ್ತಾವಿಸಿದರು. ರಾಷ್ಟ್ರೀಯಸೇವಾಯೋಜನಾಧಿಕಾರಿಅಶೋಕ್ಎಸ್. ಅವರುಸ್ವಾಗತಿಸಿ, ವಿದ್ಯಾರ್ಥಿನಾಯಕಕೌಶಿಕ್ಬಲ್ಯಾಯವಂದಿಸಿದರು....

Read More

ಎನ್ನೆಸಸ್ ವಾರ್ಷಿಕ ವಿಶೇಷ ಶಿಬಿರ 2019 – 20

...

Read More

ವಾರ್ಷಿಕ ಕ್ರೀಡಾಕೂಟ – 2019

...

Read More

ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭ – 2019

...

Read More

ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನ ಸಮಾರಂಭ – 2019

...

Read More

ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ಮಾದರಿ ಕಾರ್ಯ – 2019

...

Read More

VANA MAHOTSAVA

...

Read More

TALUK LEVEL PRATHIBHA KARANJI CHAMPIONS

...

Read More

INTER SCHOOL VOLLEYBALL TOURNAMENT

...

Read More

MOSARU KUDIKE

...

Read More

Highslide for Wordpress Plugin