75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಶುಚಿತ್ವ ಕಾರ್ಯಕ್ರಮ ಮತ್ತು ತಿರಂಗಾ ಜಾಥಾದಲ್ಲಿ ಪಾಲ್ಗೊಳ್ಳುವಿಕೆ

ದಿನಾಂಕ 13-08-2022 ರಂದು ಶ್ರೀ ಭಾರತೀ ಸಮೂಹ ಸಂಸ್ಥೆ ಯಲ್ಲಿ ಸ್ಕೌಟ್ಸ್, ಗೈಡ್ಸ್, ರೋವರ್,ರೇಂಜರ್ ಹಾಗೂ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಶುಚಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಳಿಕ ನಂತೂರು ಪದವಿನಿಂದ ಕದ್ರಿಯಲ್ಲಿರುವ ಸೈನಿಕ ಸ್ಮಾರಕದ ವರೆ ಗೆ ನಡೆದ ತಿರಂಗಾ ಜಾಥಾದಲ್ಲಿ ಪಾಲ್ಗೊಂಡರು.

Highslide for Wordpress Plugin