



ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 22-2-2021 ರಂದು *ಸ್ಕೌಟ್ ಗೈಡ್* *ಚಿಂತನ ದಿನಾಚರಣೆ* ನಡೆಯಿತು.
ಈ ಪ್ರಯುಕ್ತ *ಸರ್ವಧರ್ಮ ಪ್ರಾರ್ಥನೆ* ಮತ್ತು *ಸ್ವಚ್ಛತಾ ಕಾರ್ಯಕ್ರಮ* ಗಳಿಂದ ಕೂಡಿದ *ಶಾಂತಿ ದಿನ* *(peace day)* ವನ್ನು ಶ್ರೀ ಭಾರತೀ ಸ್ಕೌಟ್ ಗೈಡ್, ರೋವರ್ ರೇಂಜರ್ಸ್ ದಳಗಳ ವಿದ್ಯಾರ್ಥಿಗಳು ಆಚರಿಸಿದರು.
ಅವರೊಂದಿಗೆ ರೋವರ್ಸ್ ಸ್ಕೌಟ್ ಲೀಡರ್ ಶ್ರೀ ಪ್ರತಿಮ್ಕುಮಾರ್ ಮತ್ತು ರೇಂಜರ್ ಲೀಡರ್ ಕುಮಾರಿ ಸಾಧನಾ ಸಹಕರಿಸಿದರು.