ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ : ಇಂಟಿಗ್ರೇಟೆಡ್ ಡೇ

 

ನಂತೂರು, ಫೆ.5 : ಮಂಗಳೂರು ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೆ ಸಿ ಐ   ಸಹಯೋಗದಲ್ಲಿ ಇಂಟಿಗ್ರೇಟೆಡ್ ಡೇ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಇಂಟಿಗ್ರೇಟೆಡ್ ಶಪಥವನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಕುಲಶೇಖರ
 ಜೆ ಸಿ ಐ ಪದಾಧಿಕಾರಿಗಳು  ಪಾಲ್ಗೊಂಡರು.
Highslide for Wordpress Plugin