ರಂಗ ಶಿಕ್ಷಣ ತರಬೇತಿ ಕಾರ್ಯಾಗಾರ

ದಿನಾಂಕ 16-7-22 ರಂದು ಬೆಳಿಗ್ಗೆ 9.45 ರಿಂದ ಸಂಜೆ 4.00 ಗಂಟೆಯವರೆಗೆ ನಮ್ಮ ಸಂಸ್ಥೆಯ  ವಿದ್ಯಾರ್ಥಿಗಳಿಗೆ
ಸಂಕೇತ ಮಂಗಳೂರು – ಇವರಿಂದ ರಂಗ ಶಿಕ್ಷಣ ತರಬೇತಿ ಕಾರ್ಯಾಗಾರ ನಡೆಯಿತು.

Highslide for Wordpress Plugin