ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದ.ಕ ಜಿಲ್ಲೆ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಗಳ ಗೈಡ್ಸ್ ವಿಭಾಗದ ಗೀತಗಾಯನ  ಸ್ಪರ್ಧೆ

ನಂತೂರು, .22 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ . ಜಿಲ್ಲೆ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಗಳ ಗೈಡ್ಸ್ ವಿಭಾಗದ ಗೀತಗಾಯನ  ಸ್ಪರ್ಧೆಯಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು. ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ (ದೇಶಭಕ್ತಿ ಗೀತೆ) ಸ್ಪರ್ಧೆಯಲ್ಲಿ ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನನ್ಯಾ, ಭುವಿಕ್ಷಾ, ನಿರಾಲಿ, ಸಾನ್ವಿ, ಜಾನ್ವಿ, ಪೂಜಾ ತಂಡ ಸ್ಪರ್ಧಿಸಿತ್ತು.

Highslide for Wordpress Plugin