ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ,ದ.ಕ, ತೃತೀಯ ಸೋಪಾನ(ಸ್ಕೌಟ್ಸ್-ಗೈಡ್ಸ್) ಪರೀಕ್ಷೆಯ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ,ದ.ಕ, ತೃತೀಯ ಸೋಪಾನ(ಸ್ಕೌಟ್ಸ್-ಗೈಡ್ಸ್) ಪರೀಕ್ಷೆಯ ಪ್ರಮಾಣ ಪತ್ರಗಳನ್ನು ನಮ್ಮ ವಿದ್ಯಾರ್ಥಿಗಳಾದ ಆಕಾಶ್,ಅನನ್ಯಾ,ಜಾನ್ವಿ,ಸಾನ್ವಿ,
ಐಶ್ವರ್ಯಾ ಇವರಿಗೆ ಜಿಲ್ಲಾಧಿಕಾರಿಗಳು ತಮ್ಮ ನಿವಾಸದಲ್ಲಿ ವಿತರಿಸಿದರು.