ಭಜನಾ ಕಾರ್ಯಕ್ರಮ 2017-18

ಮಂಗಳೂರಿನ ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ದಿನಾಂಕ 22/೦6/2೦17 ನೇ ಗುರುವಾರ ಭಜನಾ ಕಾರ್ಯಕ್ರಮವು ನೆರವೇರಿತು. ಪದವಿ ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ದೇವರ ಕೀರ್ತನೆಗಳನ್ನು ಹಾಡಿ ಈ ಶೈಕ್ಷಣಿಕ ವರ್ಷದ ಮೊದಲ ಭಜನಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

Highslide for Wordpress Plugin