ಐತಿಹಾಸಿಕ ಸ್ಮಾರಕಗಳ ತಿಳುವಳಿಕೆ ಶಿಬಿರ-2021


ದಿನಾಂಕ 06-01-2022 ರಿಂದ 09-01-2022ರವರೆಗೆ ಐತಿಹಾಸಿಕ ಸ್ಮಾರಕಗಳ ತಿಳುವಳಿಕೆ ಶಿಬಿರವು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ರಾಜ್ಯ ಸಂಸ್ಥೆ ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರದಲ್ಲಿ ನಡೆಯಿತು. ಈ ಶಿಬಿರದಲ್ಲಿ ನಮ್ಮ ಸಂಸ್ಥೆಯ ಪದವಿ ಕಾಲೇಜಿನ ರೋವರ್ಸ್ ಗಳಾದ ಪ್ರಶಾಂತ್ ಕೃಷ್ಣ ಗಾಂವ್ಕರ್ ಮತ್ತು ನಾಗಾಭರಣಪದಕಣ್ಣಾಯ ಪಾಲ್ಗೊಂಡಿದ್ದರು.

Highslide for Wordpress Plugin