ಶಾರದಾ ಪೂಜಾ

ದಿನಾಂಕ ೨೦.೧೦.೨೦೧೨ರಂದು ಶ್ರೀ ಭಾರತೀ ಕಾಲೇಜಿನ ಗ್ರಂಥಾಲಯದಲ್ಲಿ ಶಾರದಾ ಪೂಜೆ ಆಚರಣೆ ಮತ್ತು ಇ-ರಿಸೋರ್ಸಸ್‌ನ ಉದ್ಘಾಟನೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು, ಶಿಕಕ ಮತ್ತು ಶಿಕಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿದ್ದರು.

Highslide for Wordpress Plugin