ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ಅರಿವಾಗಲು ದಿನಾಂಕ ೧೫.೦೯.೨೦೧೨ನೇ ಶನಿವಾರದಂದು ಶ್ರೀ ಭಾರತೀ ಕಾಲೇಜು, ನಂತೂರು ಪದವು, ಮಂಗಳೂರು ಇಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳು ನಡೆಯಿತು.
ಫಲಿತಾಂಶಗಳು ಹೀಗಿವೆ:-
ಪದವಿ ಕಾಲೇಜು ವಿಭಾಗ:-
ಭಕ್ತಿಗೀತೆ ಸ್ಪರ್ಧೆ:-
(೧) ಪ್ರಥಮ – ದುರ್ಗಾ ಗಣೇಶ್ – ವಿಜಯ ಕಾಲೇಜು, ಮುಲ್ಕಿ
(೨) ದ್ವಿತೀಯ – ವೈಷ್ಣವಿ ಕೆ. – ಕೆನರಾ ಪ್ರಥಮ ದರ್ಜೆ ಕಾಲೇಜು, ಮಂಗಳೂರು
(೩) ತೃತೀಯ – ಪ್ರಿಯ ಕೆ. – ಶ್ರೀ ಭಾರತೀ ಕಾಲೇಜು, ನಂತೂರು ಪದವು
ರಂಗೋಲಿ ಸ್ಪರ್ಧೆ:-
(೧) ಪ್ರಥಮ – ಅಕ್ಷತಾ – ಕೆನರಾ ಪ್ರಥಮ ದರ್ಜೆ ಕಾಲೇಜು, ಮಂಗಳೂರು
(೨) ದ್ವಿತೀಯ – ಅಮೃತಾ-ಶ್ರೀ ನಿರಂಜನ ಸ್ವಾಮಿ, ಪ್ರಥಮ ದರ್ಜೆ ಕಾಲೇಜು, ಸುಂಕದಕಟ್ಟೆ
(೩) ತೃತೀಯ – ಇನಿತಾ – ಶ್ರೀ ಭಾರತೀ ಕಾಲೇಜು, ನಂತೂರು ಪದವು
ಚಿತ್ರಕಲಾ ಸ್ಪರ್ಧೆ:-
(೧) ಪ್ರಥಮ – ಸಚ್ಚೀಂದ್ರ- ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು, ಕಟೀಲು
(೨) ದ್ವಿತೀಯ – ವಾಸವಿ ಕುಂಬ್ಳೇಕರ್ – ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು
(೩) ತೃತೀಯ – ಚಿರಂಜೀವಿ – ಉಪೇಂದ್ರ ಮೆಮೋರಿಯಲ್ ಕಾಲೇಜು, ಉಡುಪಿ
ಆಶುಭಾಷಣ ಸ್ಪರ್ಧೆ:-
(೧) ಪ್ರಥಮ – ರವೀಂದ್ರ – ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು, ಕಟೀಲು
(೨) ದ್ವಿತೀಯ – ರಾಜೇಶ್-ಶ್ರೀ ನಿರಂಜನ ಸ್ವಾಮಿ, ಪ್ರಥಮ ದರ್ಜೆ ಕಾಲೇಜು, ಸುಂಕದಕಟ್ಟೆ
(೩) ತೃತೀಯ – ಅಕ್ಷತಾ ಎಸ್. – ಶಾರದಾ ಕಾಲೇಜು, ಮಂಗಳೂರು
ಸ್ವರಚಿತ ಕವನ ವಾಚನ:-
(೧) ಪ್ರಥಮ -ರಾಘವೇಂದ್ರ ಪ್ರಸಾದ್ – ಕೆನರಾ ಪ್ರಥಮ ದರ್ಜೆ ಕಾಲೇಜು, ಮಂಗಳೂರು
(೨) ದ್ವಿತೀಯ – ಆನಂದ್ – ಸೈಂಟ್ ರೇಮಂಡ್ಸ್ ಕಾಲೇಜು, ವಾಮಂಜೂರು
(೩) ತೃತೀಯ – ದುರ್ಗಾ ಗಣೇಶ್ – ವಿಜಯ ಕಾಲೇಜು, ಮುಲ್ಕಿ
ಹೈಸ್ಕೂಲ್ ವಿಭಾಗ:-
ಭಕ್ತಿಗೀತೆ ಸ್ಪರ್ಧೆ:-
(೧) ಪ್ರಥಮ – ಕಾರ್ತಿಕೇಯ – ಕೆನರಾ ಹೈಸ್ಕೂಲ್, ಉರ್ವ
(೨) ದ್ವಿತೀಯ – ಗ್ರೀಷ್ಮ – ಚಿನ್ಮಯಿ ಹೈಸ್ಕೂಲ್, ಮಂಗಳೂರು
(೩) ತೃತೀಯ – ಜೀವನ್ ರಾಜ್ – ಆನಂದಾಶ್ರಮ ಹೈಸ್ಕೂಲ್
ಚಿತ್ರಕಲಾ ಸ್ಪರ್ಧೆ:-
(೧) ಪ್ರಥಮ – ಕಾರ್ತಿಕ್ – ಪದುವಾ ಹೈಸ್ಕೂಲ್, ಪದವು
(೨) ದ್ವಿತೀಯ – ಮನೀಶ್ – ಸ್ವಾಮೀ ಸದಾನಂದ ಸರಸ್ವತಿ ಹೈಸ್ಕೂಲ್, ನಂತೂರು ಪದವು
(೩) ತೃತೀಯ – ಯಶ್‌ರಾಜ್ – ಆನಂದಾಶ್ರಮ ಹೈಸ್ಕೂಲ್
ಕ್ಲೇ ಮಾಡೆಲಿಂಗ್ ಸ್ಪರ್ಧೆ:-
(೧) ಪ್ರಥಮ – ಪ್ರಮೋದ್ – ಆನಂದಾಶ್ರಮ ಹೈಸ್ಕೂಲ್
(೨) ದ್ವಿತೀಯ – ಸಮಂತ್ – ವಿದ್ಯಾದಾಯಿನಿ ಹೈಸ್ಕೂಲ್, ಸುರತ್ಕಲ್
(೩) ತೃತೀಯ – ಜತಿನ್ ಎ. ಪಾಂಡೆ – ಮಧುಸೂದನ್ ಕುಶೆ ಹೈಸ್ಕೂಲ್, ಅತ್ತಾವರ
ಪದವಿ ಪೂರ್ವ ಕಾಲೇಜು ವಿಭಾಗ:-
ಭಕ್ತಿಗೀತೆ ಸ್ಪರ್ಧೆ:-
(೧) ಪ್ರಥಮ – ಹರೀಶ್ ಶರ್ಮ – ಮಹೇಶ್ ಪ.ಪೂ. ಕಾಲೇಜು, ಕುದ್ರೋಳಿ
(೨) ದ್ವಿತೀಯ – ವಿದ್ಯಾಶ್ರೀ – ಮಧುಸೂದನ್ ಕುಶೆ ಪ.ಪೂ. ಕಾಲೇಜು, ಅತ್ತಾವರ
(೩) ತೃತೀಯ – ಅವಿತಾ – ಅಮೃತಾ ಪ.ಪೂ. ಕಾಲೇಜು, ಪಡೀಲ್
ಚಿತ್ರಕಲಾ ಸ್ಪರ್ಧೆ:-
(೧) ಪ್ರಥಮ – ಪವನೀಶ್ – ಮಧುಸೂದನ್ ಕುಶೆ ಪ.ಪೂ. ಕಾಲೇಜು, ಅತ್ತಾವರ
(೨) ದ್ವಿತೀಯ – ಸಂಕೇತ್ – ಮಹೇಶ್ ಪ.ಪೂ. ಕಾಲೇಜು, ಕುದ್ರೋಳಿ
(೩) ತೃತೀಯ – ಅಶ್ವಿನಿ ಹಿತ್ನಾಲ್ – ಗೋವಿಂದ ದಾಸ ಕಾಲೇಜು, ಸುರತ್ಕಲ್
ಕ್ಲೇ ಮಾಡೆಲಿಂಗ್ ಸ್ಪರ್ಧೆ:-
(೧) ಪ್ರಥಮ – ಪ್ರಿಯಾ – ಮಹೇಶ್ ಪ.ಪೂ. ಕಾಲೇಜು, ಕುದ್ರೋಳಿ
(೨) ದ್ವಿತೀಯ – ಉಮಾಮಹೇಶ್ವರ್ – ಶ್ರೀ ಭಾರತೀ ಪ.ಪೂ.ಕಾಲೇಜು, ನಂತೂರು ಪದವು
ತೃತೀಯ – ರಾಹುಲ್ ಯು – ಮಧುಸೂದನ್ ಕುಶೆ ಪ.ಪೂ. ಕಾಲೇಜು, ಅತ್ತಾವರ