On account of World Environment Day-2023, students planted the saplings in college campus on...
ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ದಿನಾಂಕ 28.02.2023 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಸಂಸ್ಥೆಯ ಕೋಶಾಧಿಕಾರಿ ಶ್ರೀ ಉದಯಶಂಕರ್ ನೀರ್ಪಾಜೆ, ಶಿಕ್ಷಕ...
ನಂತೂರು, ಫೆ.22 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ, ಸಂಸದ ನಳಿನ್ ಕುಮಾರ್ ಕಟೀಲು ಅವರ ಶಿಫಾರಸಿನ ಮೇರೆಗೆ, ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ಅವರ ಸಿಎಸ್ಆರ್ ಅನುದಾನದಲ್ಲಿ ನಿರ್ಮಾಣವಾದ ಗೋಶಾಲೆಯನ್ನು ಲೋಕಾರ್ಪಣೆಗೊಳಿಸಲಾಯಿತು....
ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಡಾ|| ಮುಳ್ಳಂಕೊಚ್ಚಿ ನಂತೂರು, ಫೆ.5 : ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಹಿನ್ನಲೆಯಲ್ಲಿ ಮಾನವೀಯ ಕಳಕಳಿಯಿಂದ ರೋಗಿಗೆ ಚಿಕಿತ್ಸೆ ನೀಡುವ ಒಂದು ವೃತ್ತಿಯಾಗಿದೆ. ಇವರಲ್ಲಿ ವ್ಯಾಪಾರಿ ಮನೋಭಾವ ಬರಲೇಬಾರದು. ವೈದ್ಯನಾದವನು ರೋಗಿಯ ಚಿಕಿತ್ಸೆಯಲ್ಲಿಯೇ ನೆಮ್ಮದಿ ಪಡೆದುಕೊಳ್ಳಬೇಕು ಮತ್ತು...
ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಆರಂಭ ನಂತೂರು, ಜ.25 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ, ನಾಟ್ಯನಿಕೇತನ ಕೊಲ್ಯ ಇದರ ನಿರ್ದೇಶಕಿ, ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರಿಂದ ಭರತನಾಟ್ಯ...
ನಂತೂರು, ಜ.12 : ದಿನಾಂಕ 12.01.2023 ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಯುವ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ವೇದ ಪ್ರಕಾಶ್ ಮತ್ತು ಅಮೃತಲಕ್ಷ್ಮಿ ಇವರು ಯುವಜನತೆಗೆ ವಿವೇಕಾನಂದರು ನೀಡಿರುವ ಸಂದೇಶಗಳ ಕುರಿತು ತಿಳಿಸಿದರು....
ನಂತೂರು, ಜ.13 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿರುವ ಗೋವುಗಳಿಗಾಗಿ ಜನವರಿ13ರಿಂದ 15ರವರೆಗೆ ಹಮ್ಮಿಕೊಳ್ಳಲಾದ ಗೋದಿನಾಚರಣೆಗೆ ಜ.13ರಂದು ಚಾಲನೆ ನೀಡಲಾಯಿತು. ಮಂಗಳೂರು ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಚಾಲನೆ ನೀಡಿ, ದೇಸೀ ಗೋವುಗಳ ಬಗ್ಗೆ ಮಾಹಿತಿ ನೀಡಿದರು. ಮಹಾಮಂಡಲ...
ಮಂಗಳೂರು, ಜ.2 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಾವಿಷ್ಕಾರ್ 2022 ವಾರ್ಷಿಕೋತ್ಸವ ಸಮಾರಂಭ ದಿನಾಂಕ 31-12-2022 ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಮತ್ತು ಸಾಂಪ್ರದಾಯಿಕವಾಗಿ ಹಿಂಗಾರ ಅರಳಿಸಿ, ಉದ್ಘಾಟಿಸಿದ ಕಾರ್ಪೊರೇಟರ್ ಶಕೀಲಾ...