2020–21 ನೇ ಸಾಲಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ, ದ. ಕ ಜಿಲ್ಲಾ ಪ್ರಶಸ್ತಿಗೆ ನಮ್ಮ ಸಂಸ್ಥೆಯ ಪದವಿ, ಪದವೀ ಪೂರ್ವ ಮತ್ತು ಪ್ರೌಢ ಶಾಲೆಯ ಸ್ಕೌಟ್, ಗೈಡ್ಸ್ ಮತ್ತು ರೋವರ್ಸ್,ರೇಂಜರ್ ವಿದ್ಯಾರ್ಥಿಗಳು ಆಯ್ಕೆ...
ದಿನಾಂಕ 16.04.2021 ರಂದು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ಪೋಷಕರ ಸಭೆ ನಡೆಯಿತು. ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ಪಾಠ ಪ್ರವಚನಗಳನ್ನು ಗಮನವಿಟ್ಟು ಕೇಳಿ...
ದಿ. 16.04.2021 ರಂದು ನಮ್ಮ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಶೆಣೈ ಅವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪರಿಶ್ರಮ ವಹಿಸಬೇಕು ಮತ್ತು ಯಾವುದೇ ಸಂಶಯಗಳಿದ್ದಲ್ಲಿ ಶಿಕ್ಷಕರಲ್ಲಿ ಕೇಳಿ ನಿವಾರಿಸಿಕೊಳ್ಳಬೇಕು. ಉತ್ತಮ ಅಂಕ ಪಡೆದು ಸಂಸ್ಥೆಗೆ...
ದಿ. 16.04.2021ರಂದು ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನಗರದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಶ್ರೀ ಪ್ರವೀಣ್ ಮತ್ತು ಇಲಾಖೆಯ ಸಿಬ್ಬಂದಿಗಳು ತೋಟಗಾರಿಕೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ...
*ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ* ಮಂಗಳೂರು : ಎ.4 : ನಗರದ ನಂತೂರು ಶ್ರೀ ಭಾರತೀ ಪಿ. ಯು.ಕಾಲೇಜಿನಲ್ಲಿ ಜೇಸಿಐ ಮಂಗಳೂರು ಶ್ರೇಷ್ಠ ವತಿಯಿಂದ ಯುವಕರ ಸಶಕ್ತೀಕರಣ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು...
ದಿನಾಂಕ 27-3-21ರಂದು ವಕೀಲರು ಹಾಗೂ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ಸಂತೋಷ್ ಪೀಟರ್ ನೋರೊನಾ ಅವರು ಶ್ರೀ ಭಾರತೀ ಸಮೂಹ ಸಂಸ್ಥೆ ಮತ್ತು ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಸ್ಕೌಟ್ಸ್ ಗೈಡ್ಸ್ ಹಾಗೂ ರೋವರ್ ರೇಂಜರ್ ದಳದ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಯ...
*ಭಾರತೀ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ* ಮಂಗಳೂರು : ಮಾರ್ಚ್ 5 : ನಗರದ ನಂತೂರು ಪದವಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಜೇ ಸಿ ಐ ಮಂಗಳೂರು ಶ್ರೇಷ್ಠ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹದಿ ಹರೆಯದ ಸಮಸ್ಯೆಗಳು ಮತ್ತು ಆತ್ಮ ರಕ್ಷಣೆಯ...
ಮಂಗಳೂರು ನಂತೂರು ಶ್ರೀ ಪದವಿ ಕಾಲೇಜು ಮತ್ತು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್(ರಿ), ಪುತ್ತೂರು, ಇಂಪ್ಯಾಕ್ಟ್30 ದ.ಕ ಇವುಗಳ ಸಹಯೋಗದಲ್ಲಿ ದಿನಾಂಕ 06.03.2021ರಂದು ಜೀವನ ಕೌಶಲ್ಯದ ಕುರಿತು ಒಂದು ದಿನದ ಕಾರ್ಯಾಗಾರ ಶ್ರೀ ಭಾರತೀ ಸಮೂಹ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು...
ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 04.03.2021ರಂದು ರಾಷ್ಟ್ರೀಯ ಸುರಕ್ಷತಾ ಮತ್ತು ರಸ್ತೆ ಸುರಕ್ಷತಾ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸಂಚಾರಿ ಪೋಲೀಸ್ ಅಧಿಕಾರಿಗಳಾದ ಶ್ರೀ ಗೋಪಾಲಕೃಷ್ಣ ಭಟ್ ಅವರು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ...
ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 22-2-2021 ರಂದು *ಸ್ಕೌಟ್ ಗೈಡ್* *ಚಿಂತನ ದಿನಾಚರಣೆ* ನಡೆಯಿತು. ಈ ಪ್ರಯುಕ್ತ *ಸರ್ವಧರ್ಮ ಪ್ರಾರ್ಥನೆ* ಮತ್ತು *ಸ್ವಚ್ಛತಾ ಕಾರ್ಯಕ್ರಮ* ಗಳಿಂದ ಕೂಡಿದ *ಶಾಂತಿ ದಿನ* *(peace day)* ವನ್ನು ಶ್ರೀ ಭಾರತೀ ಸ್ಕೌಟ್ ಗೈಡ್,...