ಶ್ರೀ ಭಾರತೀ ಸಂಸ್ಕೃತೋತ್ಸವ – ಭಂಡಾರ್ಕರ್ಸ್ ಕಾಲೇಜ್ ಕುಂದಾಪುರಕ್ಕೆ ಸಮಗ್ರ ಪ್ರಶಸ್ತಿ

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ ೧೧.೦೯.೨೦೧೨ರಂದು ಶ್ರೀ ಭಾರತೀ ಸಂಸ್ಕೃತೋತ್ಸವದ ಅಂಗವಾಗಿ ನಡೆದ ಮಂಗಳೂರು ವಿಶ್ವವಿದ್ಯಾಲಯಸ್ತರೀಯ ಅಂತರ-ಕಾಲೇಜು ಸ್ಪರ್ಧೆಗಳ ಸಮಗ್ರ ಪ್ರಶಸ್ತಿಯನ್ನು ಕುಂದಾಪುರದ ಭಂಡಾರ್ಕಸ್ ಕಾಲೇಜು ೨೮೯ ಅಂಕಗಳೊಂದಿಗೆ ಪಡೆದುಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜು...

Read More

Students should be aware of Human rights and should execute at Proper time – Mrs. Prameela

The inauguration of Human Rights Association of Shree Bharathi College held on 30.08.2012. Mrs. Prameela inaugurated association and addressed gathering. She has given valuable information about many issues like Endo–Sulphon,...

Read More

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎನ್.ಎಸ್.ಎಸ್. ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.  ಖ್ಯಾತ ವೈದ್ಯರಾದ ಡಾ. ಭೀಮ್ ಭಟ್‌ರವರು ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಗೆ ಚಾಲನೆಯಿತ್ತರು. ನಗರದ ಹಲವಾರು ತಜ್ಞ ವೈದ್ಯರುಗಳು ಈ ಶಿಬಿರದಲ್ಲಿ...

Read More

ಸಂಭ್ರಮದ ಸ್ವಾತಂತ್ರ್ಯೋತ್ಸವ

ಪ್ರತಿಯೊಂದು ವಿದ್ಯಾರ್ಥಿಯು ಸ್ಕೌಟ್ಸ್ ಹಾಗೂ ಗೈಡ್ಸ್‌ನ ಪ್ರಯೋಜನವನ್ನು ಪಡೆಯಬೇಕು ಎಂದು ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸುತ್ತಾ ಶ್ರೀ ಎನ್.ಜಿ. ಮೋಹನ್‌ರವರು ವಿದ್ಯಾರ್ಥಿಗಳಿಗೆ ಕರೆನೀಡಿದರು.  ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಚಿಕ್ಕ ಚೊಕ್ಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದವರನ್ನು ರಂಜಿಸಿದರು. ...

Read More

ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಯೋಗ ಸಹಕಾರಿ – ದೇಲಂಪಾಡಿ ಗೋಪಾಲಕೃಷ್ಣ ಭಟ್

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ೧೩.೦೮.೨೦೧೨ನೇ ತಾರೀಕಿನಂದು ಯೋಗ ತರಗತಿಗಳನ್ನು ಆರಂಭಿಸುತ್ತಾ ಖ್ಯಾತ ಯೋಗಪಟುಗಳಾದ ದೇಲಂಪಾಡಿ ಗೋಪಾಲಕೃಷ್ಣ ಭಟ್ ಇವರು ಯಮನಿಯಮಾಸನ ಪ್ರಾಣಾಯಾಮಪ್ರತ್ಯಾಹಾರವೇ ಮೊದಲಾದ ಅಷ್ಟಾಂಗಗಳ ಅನುಷ್ಠಾನದಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಮತ್ತು ಇದರ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದರು....

Read More

ಶಿಕ್ಷಕ ರಕ್ಷಕ ಸಂಘ

ದಿನಾಂಕ 11-08-2012ರಂದು ಶ್ರೀ ಭಾರತೀ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರಿ ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ವೈ.ವಿ ಭಟ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎನ್. ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ...

Read More

ಶ್ರೀ ಭಾರತೀ ಸಂಸ್ಕೃತೋತ್ಸವ

...

Read More

ಅನಾಸಕ್ತಿ ವೇದಾಧ್ಯಯನ ಹಿಂದುಳಿಯುವಿಕೆಗೆ ಕಾರಣ -ಶ್ರೀ ಭೀಮೇಶ್ವರ ಜೋಶಿ

ವೇದಾಧ್ಯನದ ಹಿಂದುಳಿಯುವಿಕೆಗೆ ಜನರಿಗಿರುವ ಅನಾಸಕ್ತಿಯೇ ಕಾರಣವೇ ಹೊರತು ವ್ಯವಸ್ಥೆಯ ಕೊರತೆ ಅಲ್ಲ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿಯವರು ನುಡಿದರು. ಶ್ರೀ ಭಾರತೀ ಕಾಲೇಜಿನಲ್ಲಿ ಶ್ರೀ ವೇದ ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರದ ವೇದ ವಿದ್ಯಾ...

Read More

ನಾವು ಮರ ಬೆಳೆಸಿದರೆ ಅದು ನಮಗೂ ಮತ್ತು ನಂತರದ ಪೀಳಿಗೆಗೂ ಸಹಾಯಕಾರಿ – ಕ್ಲಿಫರ್ಡ್ ಲೋಬೋ ರೇಂಜ್ ಫಾರೆಸ್ಟ್ ಆಫೀಸರ್

ನಾವು ಮರ ಬೆಳೆಸಿದರೆ ಅದು ನಮಗೂ ಮತ್ತು ನಂತರದ ಪೀಳಿಗೆಗೂ ಸಹಾಯಕಾರಿ.  ಮರಗಳಿಂದ ವಾತಾವರಣವಲ್ಲದೆ ನಮ್ಮ ದೇಹದ ಆರೋಗ್ಯವು ಉತ್ತಮವಾಗಿರಲು ಸಾಧ್ಯ.  ಆದ್ದರಿಂದ ಗಿಡ ನೆಟ್ಟು ನಾಡು ಬೆಳೆಸಿ ಎಂದು ಮಂಗಳೂರು ಪ್ರಾಂತ್ಯದ ರೇಂಜ್ ಫಾರೆಸ್ಟ್ ಆಫೀಸರ್ ಕ್ಲಿಫರ್ಡ್ ಲೋಬೋ ದಿನಾಂಕ...

Read More

ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಜೀವನದಲ್ಲಿ ಬೆಳೆಸಬೇಕು – ಶ್ರೀ ಇಘ್ನೇಷಿಯಸ್ ನೇವಿಲ್ ನೊರೊನ್ನಾ

ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿ ಈಗಿನ ಜನಾಂಗಕ್ಕೆ ಮಾದರಿಯಾಗಬೇಕೆಂದು ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀ ಇಘ್ನೇಷಿಯಸ್ ನೇವಿಲ್ ನೊರೊನ್ನಾ ಕರೆ ನೀಡಿದರು. ಇವರು ಶ್ರೀ ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ೨೦೧೨-೧೩ರ ಉದ್ಘಾಟನೆಯನ್ನು ದಿನಾಂಕ ೧೪.೦೭.೨೦೧೨ರಂದು ನೆರವೇರಿಸಿ ಮಾತನಾಡಿದರು....

Read More

Highslide for Wordpress Plugin