ದಶಮಾನೋತ್ಸವ ವಿಶೇಷ ಕಾರ್ಯಕ್ರಮ – ಐದು ವಿಚಾರ ಗೋಷ್ಠಿ ಸರಣಿಯ ಉದ್ಘಾಟನೆ ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕೆ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗಿದ್ದು ವೃತ್ತಿ, ಪ್ರವೃತ್ತಿಯಲ್ಲಿರುವವರಿಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ವೇದ-ವಿದ್ಯಾ ಸಂಸ್ಕಾರ...
ದಿನಾಂಕ ೨೦.೧೦.೨೦೧೨ರಂದು ಶ್ರೀ ಭಾರತೀ ಕಾಲೇಜಿನ ಗ್ರಂಥಾಲಯದಲ್ಲಿ ಶಾರದಾ ಪೂಜೆ ಆಚರಣೆ ಮತ್ತು ಇ-ರಿಸೋರ್ಸಸ್‌ನ ಉದ್ಘಾಟನೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು, ಶಿಕಕ ಮತ್ತು ಶಿಕಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪಾಲಕರು...
ಶ್ರೀ ಭಾರತಿ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆಧುನಿಕ ವೃತ್ತಿ, ಪ್ರವೃತ್ತಿಯಲ್ಲಿರುವವರಿಗೆ ಇದೊಂದು ಸದವಕಾಶ. ಕಾಲೇಜಿನ ವಿದ್ಯಾರ್ಥಿಗಳಿಗೂ ವೇದ-ಸಂಸ್ಕಾರಗಳ ಅಧ್ಯಯನವಾಗಬೇಕೆಂಬುದೂ ಸದುದ್ದೇಶ. ಮಾತ್ರವಲ್ಲ, ಉನ್ನತ ಅಧ್ಯಯನ ಹಾಗೂ ಸಂಶೋಧನಕ್ಕೂ ಅವಕಾಶವಿರಬೇಕು ಎಂಬ ಹೆಬ್ಬಯಕೆಯೊಂದಿಗೆ ಈ ವೇದ-ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರವನ್ನು...
Events under various associations of Shree Bharathi College held in Academic Year 2012 -2013 To view the details as pdf please click...
ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ಅರಿವಾಗಲು ದಿನಾಂಕ ೧೫.೦೯.೨೦೧೨ನೇ ಶನಿವಾರದಂದು ಶ್ರೀ ಭಾರತೀ ಕಾಲೇಜು, ನಂತೂರು ಪದವು, ಮಂಗಳೂರು ಇಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳು ನಡೆಯಿತು. ಫಲಿತಾಂಶಗಳು ಹೀಗಿವೆ:- ಪದವಿ ಕಾಲೇಜು ವಿಭಾಗ:- ಭಕ್ತಿಗೀತೆ ಸ್ಪರ್ಧೆ:- (೧) ...