ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ ಡಾ|| ಮುಳ್ಳಂಕೊಚ್ಚಿ ನಂತೂರು, ಫೆ.5 : ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಹಿನ್ನಲೆಯಲ್ಲಿ ಮಾನವೀಯ ಕಳಕಳಿಯಿಂದ ರೋಗಿಗೆ ಚಿಕಿತ್ಸೆ ನೀಡುವ ಒಂದು ವೃತ್ತಿಯಾಗಿದೆ. ಇವರಲ್ಲಿ ವ್ಯಾಪಾರಿ ಮನೋಭಾವ ಬರಲೇಬಾರದು. ವೈದ್ಯನಾದವನು ರೋಗಿಯ ಚಿಕಿತ್ಸೆಯಲ್ಲಿಯೇ ನೆಮ್ಮದಿ ಪಡೆದುಕೊಳ್ಳಬೇಕು ಮತ್ತು...
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ರಥಸಪ್ತಮಿ ಸೂರ್ಯನಮಸ್ಕಾರ ಯೋಗ ಯಜ್ಞಾ ಕಾರ್ಯಕ್ರಮ ನಂತೂರು, ಜ.30 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ, ಸ್ವಾಮಿ ಸದಾನಂದ ಸರಸ್ವತಿ ಶಾಲೆ ಹಾಗೂ ಕ್ರೀಡಾಭಾರತಿಯವರ ಸಂಯೋಜನೆಯಲ್ಲಿ ರಥಸಪ್ತಮಿ ಸೂರ್ಯನಮಸ್ಕಾರ ಯೋಗ...
ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಆರಂಭ ನಂತೂರು, ಜ.25 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ, ನಾಟ್ಯನಿಕೇತನ ಕೊಲ್ಯ ಇದರ ನಿರ್ದೇಶಕಿ, ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರಿಂದ ಭರತನಾಟ್ಯ...
Mrs. Pavana Karantha was conducted a Motivational Session for S.S.L.C and II PUC Students at our institution on...
ನಂತೂರು, ಜ.12 : ದಿನಾಂಕ 12.01.2023 ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಯುವ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ವೇದ ಪ್ರಕಾಶ್ ಮತ್ತು ಅಮೃತಲಕ್ಷ್ಮಿ ಇವರು ಯುವಜನತೆಗೆ ವಿವೇಕಾನಂದರು ನೀಡಿರುವ ಸಂದೇಶಗಳ ಕುರಿತು ತಿಳಿಸಿದರು....
ನಂತೂರು, ಜ.13 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿರುವ ಗೋವುಗಳಿಗಾಗಿ ಜನವರಿ13ರಿಂದ 15ರವರೆಗೆ ಹಮ್ಮಿಕೊಳ್ಳಲಾದ ಗೋದಿನಾಚರಣೆಗೆ ಜ.13ರಂದು ಚಾಲನೆ ನೀಡಲಾಯಿತು. ಮಂಗಳೂರು ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಚಾಲನೆ ನೀಡಿ, ದೇಸೀ ಗೋವುಗಳ ಬಗ್ಗೆ ಮಾಹಿತಿ ನೀಡಿದರು. ಮಹಾಮಂಡಲ...
ಮಂಗಳೂರು, ಜ.2 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಾವಿಷ್ಕಾರ್ 2022 ವಾರ್ಷಿಕೋತ್ಸವ ಸಮಾರಂಭ ದಿನಾಂಕ 31-12-2022 ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಮತ್ತು ಸಾಂಪ್ರದಾಯಿಕವಾಗಿ ಹಿಂಗಾರ ಅರಳಿಸಿ, ಉದ್ಘಾಟಿಸಿದ ಕಾರ್ಪೊರೇಟರ್ ಶಕೀಲಾ...