ನಂತೂರು ಭಾರತೀ ಸಮೂಹ ಸಂಸ್ಥೆ : ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವರ್ಧಂತ್ಯುತ್ಸವ ನಂತೂರು, ಜು.31 : ಮಂಗಳೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವರ್ಧಂತ್ಯುತ್ಸವವನ್ನು ಸೋಮವಾರ ಆಚರಿಸಲಾಯಿತು. ಶ್ರೀ ಗುರುವಂದನೆ ಬಳಿಕ...
ನಂತೂರು ಜು.30 : ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆ-ಪಿಯುಸಿ ವಿಭಾಗಕ್ಕೆ 36೦೦೦ ರೂ.ಗಳಿಗೂ ಅಧಿಕ ವೆಚ್ಚದ ವಾಟರ್ ಪ್ಯೂರಿಫೈಯರನ್ನು ಉದಾರವಾಗಿ ನೀಡಲಾಯಿತು. ಪ್ಯೂರಿಫೈಯರನ್ನು ಶನಿವಾರ ಶ್ರೀರಾಮಚಂದ್ರಾಪುರ ಮಠದ ಆರೋಗ್ಯ ವಿಭಾಗದ ಕಾರ್ಯದರ್ಶಿ ಡಾ.ರಾಜೇಶ್...
ನಂತೂರು ಭಾರತೀ ಸಮೂಹ ಸಂಸ್ಥೆ : ನಾಯಕತ್ವ ತರಬೇತಿ ಶಿಬಿರ, ’ಪ್ರೇರಣ’ ಉದ್ಘಾಟನೆ ನಂತೂರು ಜು.28 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ ವಿವಿಧ ಶಾಲೆಗಳ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ನಾಯಕರಿಗೆ ನಾಯಕತ್ವ ತರಬೇತಿ ಶಿಬಿರ ಮತ್ತು...
ಗುರುಪೂರ್ಣಿಮೆ ಆಚರಣೆ 2018-19 ನಂತೂರು, ಜು.27 : ಮಂಗಳೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶುಕ್ರವಾರ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಿವಾಣ ಕೇಶವ ಭಟ್ ಅವರು ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ, ವ್ಯಾಸರು ನಮ್ಮ ಮಹಾಗುರುಗಳು. ಸನಾತನ...
The inaugural of Science association was held on 26th July 2018 at Shankarashree auditorium. The program was conducted by the student s of 3rd...
ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ 2018-19 ಸುಬ್ಬಪ್ಪ ಕೈಕಂಬ : ಮನುಷ್ಯ ಬುದ್ಧಿವಂತನಾದರೆ ಸಾಲದು, ಹೃದಯವಂತನಾಗಬೇಕು ನಂತೂರು, ಜು.26 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನಾ...
ಕಾರ್ಗಿಲ್ ವಿಜಯ ದಿವಸ 2018-19 ನಂತೂರು, ಜು.26 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುವಾರ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಇಂಡಿಯನ್ ಏರ್‌ಫೋರ್ಸ್‌ನ ನಿವೃತ್ತ ಸಾರ್ಜೆಂಟ್ ಶ್ರೀಪ್ರಕಾಶ್ ಕುಕ್ಕಿಲ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು...
ವಿದ್ಯಾರ್ಥಿ ಸಂಘ ಉದ್ಘಾಟನೆ 2018-19 ಮನಸ್ಸಿನ ಕಲ್ಮಶಗಳನ್ನು ಕಿತ್ತೆಸೆಯಬೇಕು : ಡಾ.ಶ್ರೀಧರ ಭಟ್ ಮಂಗಳೂರು ಜು.14 : ಮಕ್ಕಳು ಕನಸು ಕಾಣಬೇಕು. ಕನಸು ಕಾಣದೇ ಇದ್ದರೆ ಭವಿಷ್ಯವಿಲ್ಲ. ಭವಿಷ್ಯದ ಕನಸು ಕಾಣುವುದೇ ನಿಜವಾಗುವ ಕನಸು. ಸವಾಲುಗಳನ್ನು ಎದುರಿಸಬೇಕು. ಮನಸ್ಸಿನ ಕಲ್ಮಶಗಳನ್ನು ಕಿತ್ತೆಸೆಯಬೇಕು....