೭೫ನೇ ಸ್ವಾತಂತ್ಯೋತ್ಸವದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ

ದಿನಾಂಕ ೧೫.೦೮.೨೦೨೨ ರಂದು ಭಾರತೀ ಸಮೂಹ ಸಂಸ್ಥೆಯ ರಾಷ್ಟ್ರೀಯ ಸೇವಾಯೋಜನಾ ಘಟಕ, ಸ್ಕೌಟ್ಸ್, ಗೈಟ್ಸ್ ಮತ್ತು ರೋವರ್ಸ್ ರೇಂಜರ್ಸ್, ರೋಟರಿ ಕ್ಲಬ್ ಮಂಗಳೂರು ಇವರ ಸಹಯೋಗದೊಂದಿಗೆ  ೭೫ನೇ ಸ್ವಾತಂತ್ಯೋತ್ಸವದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮವನ್ನು...

Read More

75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಶುಚಿತ್ವ ಕಾರ್ಯಕ್ರಮ ಮತ್ತು ತಿರಂಗಾ ಜಾಥಾದಲ್ಲಿ ಪಾಲ್ಗೊಳ್ಳುವಿಕೆ

ದಿನಾಂಕ 13-08-2022 ರಂದು ಶ್ರೀ ಭಾರತೀ ಸಮೂಹ ಸಂಸ್ಥೆ ಯಲ್ಲಿ ಸ್ಕೌಟ್ಸ್, ಗೈಡ್ಸ್, ರೋವರ್,ರೇಂಜರ್ ಹಾಗೂ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಶುಚಿತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ನಂತೂರು ಪದವಿನಿಂದ ಕದ್ರಿಯಲ್ಲಿರುವ ಸೈನಿಕ ಸ್ಮಾರಕದ ವರೆ ಗೆ ನಡೆದ...

Read More

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನದ ಆಚರಣೆ

ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ನಂತೂರು, ಆ.11 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 11-8-22 ರಂದು ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಶ್ರೇಯಸ್ ಅವರು ರಕ್ಷಾಬಂಧನದ ವಿಶೇಷತೆಯನ್ನು...

Read More

ಅಮೃತ ಸಾಂಸ್ಕೃತಿಕ ಸಂವಹನ ಕಾರ್ಯಕ್ರಮ

ದಿನಾಂಕ ೧೦.೦೮.೨೦೨೨ ರಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಶ್ರೀ ಭಾರತೀ ಸಮೂಹ ಸಂಸ್ಥೆ ಸಹಯೋಗದೊಂದಿಗೆ ಅಮೃತ ಸಾಂಸ್ಕೃತಿಕ ಸಂವಹನ ಕಾರ್ಯಕ್ರಮ...

Read More

ಪರಂಪರಾ- ಸಾಂಪ್ರದಾಯಿಕ ದಿನಾಚರಣೆ-2022

ಪರಂಪರಾ- ಸಾಂಪ್ರದಾಯಿಕ ದಿನಾಚರಣೆ ತಾ 03.08.2022 ರಂದು ಶ್ರೀ ಭಾರತೀ ಕಾಲೇಜು ನಂತೂರು ಮಂಗಳೂರು ಇಲ್ಲಿ “ಪರಂಪರಾ” ಸಾಂಪ್ರದಾಯಿಕ ದಿನಾಚರಣೆಯು ಬಹಳ ಅರ್ಥಪೂರ್ಣವಾಗಿ ಜರಗಿತು. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಯುತ ಗಜಾನನ ಪೈ ತೋನ್ಸೆ ಇವರು ಭಾಗವಹಿಸಿದ್ದರು. ಕಾಲೇಜಿನಾ ಪ್ರಾಂಶುಪಾಲರಾದ ಶ್ರೀಯುತ ಜೀವನ್...

Read More

ರಂಗ ಶಿಕ್ಷಣ ತರಬೇತಿ ಕಾರ್ಯಾಗಾರ

ದಿನಾಂಕ 16-7-22 ರಂದು ಬೆಳಿಗ್ಗೆ 9.45 ರಿಂದ ಸಂಜೆ 4.00 ಗಂಟೆಯವರೆಗೆ ನಮ್ಮ ಸಂಸ್ಥೆಯ  ವಿದ್ಯಾರ್ಥಿಗಳಿಗೆ ಸಂಕೇತ ಮಂಗಳೂರು – ಇವರಿಂದ ರಂಗ ಶಿಕ್ಷಣ ತರಬೇತಿ ಕಾರ್ಯಾಗಾರ...

Read More

ನಮ್ಮ ಕುಡ್ಲ ಆಯೋಜಿಸಿದ ನೃತ್ಯ ಭಜನಾ ಸ್ಪರ್ಧೆ-೨೦೨೨

ದಿನಾಂಕ ೨೬.೦೬.೨೦೨೨ ರಂದು ನಮ್ಮ ಕುಡ್ಲ ಆಯೋಜಿಸಿದ ನೃತ್ಯ ಭಜನಾ ಸ್ಪರ್ಧೆ-೨೦೨೨ ಯಲ್ಲಿ  ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ನಿಕಿತಾ ವಿದ್ಯಾರ್ಥಿಗಳಿಗೆ ತರಬೇತಿ...

Read More

JCI ಮಂಗಳೂರು ಶ್ರೇಷ್ಠ ಇವರಿಂದ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಶಿಬಿರ

ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ  JCI ಮಂಗಳೂರು ಶ್ರೇಷ್ಠ ಇವರಿಂದ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಶಿಬಿರ ನಡೆಯಿತು. JCI ಮಂಗಳೂರು ಶ್ರೇಷ್ಠದ ರಾಷ್ಟ್ರೀಯ ತರಬೇತುದಾರರಾದ JC ರಾಜೇಶ್ವರಿ ಡಿ.ಶೆಟ್ಟಿ ಅವರು, ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ...

Read More

ಅಂತರರಾಷ್ಟ್ರೀಯ ಯೋಗದಿನಾಚರಣೆ :ಯೋಗ ತರಬೇತಿ ಮತ್ತು ಯೋಗ ಜಾಗೃತಿ ಕಾರ್ಯಕ್ರಮ

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 16-6-22 ರಿಂದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಯೋಗ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ತರಬೇತಿ ದಿನಾಂಕ 21-6-22 ರ ಅಂತರರಾಷ್ಟ್ರೀಯ ಯೋಗದಿನಾಚರಣೆಯ ವರೆಗೆ...

Read More

ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪುತ್ತೂರು ನರೇಂದ್ರ ಪಿಯುಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಯು.ಎಸ್.ವಿಶ್ವೇಶ್ವರ ಭಟ್ ಅವರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ...

Read More

Highslide for Wordpress Plugin