ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 02.10.2023ರಂದು ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ)ಕೂಳೂರು ಘಟಕದ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಈ ಅಭಿಯಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿಯಾದ ಶ್ರೀ ಎಂ.ಟಿ ಭಟ್ ಅವರು ವಹಿಸಿದ್ದರು.ಅವರು ಮಾತನಾಡುತ್ತಾ...
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ,ದ.ಕ, ತೃತೀಯ ಸೋಪಾನ(ಸ್ಕೌಟ್ಸ್-ಗೈಡ್ಸ್) ಪರೀಕ್ಷೆಯ ಪ್ರಮಾಣ ಪತ್ರಗಳನ್ನು ನಮ್ಮ ವಿದ್ಯಾರ್ಥಿಗಳಾದ ಆಕಾಶ್,ಅನನ್ಯಾ,ಜಾನ್ವಿ,ಸಾನ್ವಿ, ಐಶ್ವರ್ಯಾ ಇವರಿಗೆ ಜಿಲ್ಲಾಧಿಕಾರಿಗಳು ತಮ್ಮ ನಿವಾಸದಲ್ಲಿ...
(ಸಮುದ್ರ ತೀರಗಳ ಸ್ವಚ್ಚತಾ ಅಭಿಯಾನ)ಇದರಲ್ಲಿ ನಮ್ಮ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳಾದ ಆಕಾಶ್,ಸಾನ್ವಿ,ಅನನ್ಯಾ,ಭುವಿಕ್ಷಾ,ಯಶ್ಮಿತ್,ವಿಜಿತ್ ಭಾಗವಹಿಸಿದ್ದರು....
ನಂತೂರು, ಸೆ.8 : ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸೇವಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ವಹಿಸಿದ್ದರು. ಈ ಸುಂದರ ಸಮಾರಂಭದಲ್ಲಿ ಸಂಸ್ಥೆಯ ಸೇವಾಸಮಿತಿಯ ಕಾರ್ಯದರ್ಶಿ ಗೋರಿಗುಡ್ಡದ ಕಿಟ್ಟೆಲ್...
ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಮತ್ತು ಓಣಮ್ ಆಚರಣೆ ನಡೆಯಿತು. ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕದ್ರಿ ನಗರ ಶಾರೀರಿಕ ಪ್ರಮುಖ್ ಪವನ್‌ಸಾಗರ್ ಅವರು ಬೌದ್ಧಿಕ್ ನೀಡಿ ರಕ್ಷೆ ಕಟ್ಟುವುದರಿಂದ ಸಹೋದರತೆಯ ಬಾಂಧವ್ಯ ಬೆಳೆಯುವುದು ಮಾತ್ರವಲ್ಲ ನಮ್ಮೊಳಗೆ ದೇಶಪ್ರೇಮವೂ ಉಜ್ವಲವಾಗುತ್ತದೆ...
ನಂತೂರು, ಆ.22 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದ.ಕ ಜಿಲ್ಲೆ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಗಳ ಗೈಡ್ಸ್ ವಿಭಾಗದ ಗೀತಗಾಯನ ಸ್ಪರ್ಧೆಯಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು. ಶಕ್ತಿ ವಿದ್ಯಾ...
ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಜೊತೆಗೆ ಆಟಿಡೊಂಜಿ ಕೂಟ ಗಮನ ಸೆಳೆಯಿತು. ಭೂಸೇನೆಯಲ್ಲಿ 24 ವರ್ಷ (medical officer & gynaecologist) ಸೇವೆ ಸಲ್ಲಿಸಿದ ಕರ್ನಲ್ ಡಾ.ಮೋಹನ ಭಟ್ಟ ಪೆಲತ್ತಡ್ಕ ಅವರು ಧ್ವಜಾರೋಹಣಗೈದು, ಮಾತನಾಡಿ, ವಿದ್ಯಾರ್ಥಿಗಳು...