ಶಾರದಾ ಪೂಜಾ ಆಚರಣೆ 2018-19 ದಿನಾಂಕ 15.10.2018 ರಂದು ನಂತೂರು ಪದವಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಾರದಾಪೂಜೆಯನ್ನು ಆಚರಿಸಲಾಯಿತು. ಕಾರ್ಯಾಲಯ ಕಾರ್ಯಾಧ್ಯಕ್ಷರಾದ ಶ್ರೀ ಎಂ.ಟಿ.ಭಟ್ ಅವರು ದೀಪವನ್ನು ಬೆಳಗುವುದರೊಂದಿಗೆ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಆರಂಭವಾಯಿತು. ವಿಘ್ನವಿನಾಶಕನಾದ ಗಣಪತಿಯ ಸ್ತುತಿಯೊಂದಿಗೆ ಕುಣಿತ...
ಶ್ರೀಚಕ್ರ ಪೂಜೆ ನಂತೂರು ಅ.12 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ರುದ್ರ ಸಮಿತಿ, ಕಾಲೇಜು ಸೇವಾ ಸಮಿತಿ, ಮಂಗಳೂರು ಹವ್ಯಕ ಮಂಡಲಗಳ ಜಂಟಿ ಆಶ್ರಯದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ...
ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗಣೇಶೋತ್ಸವ ಸ್ಪರ್ಧೆಗಳು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಆತ್ಮಸಂತೋಷಕ್ಕಾಗಿ ಭಾಗವಹಿಸಬೇಕು ಹೊರತು ಬಹುಮಾನಕ್ಕಾಗಿ ಅಲ್ಲ.ಸ್ಪರ್ಧೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ರಾಮಕೃಷ್ಣ ಮಠದ ಗುರುಗಳಾದ ಶ್ರೀಶ್ರೀ ಧರ್ಮವೃತಾನಂದ...