ನಂತೂರು ಶ್ರೀ ಭಾರತೀ ಹೈಸ್ಕೂಲ್, ಪಿಯು ಕಾಲೇಜು : ಶಿಕ್ಷಕರಿಗೆ ತರಬೇತಿ ವಿದ್ಯಾರ್ಥಿಗಳಲ್ಲಿ ವಿಶ್ವಾಸವನ್ನು ಬೆಳೆಸಬೇಕು. ಅವರಲ್ಲಿ ಭರವಸೆಯನ್ನು ಮೂಡಿಸಬೇಕು. ಅವರ ಪ್ರತಿಭಾ ದರ್ಶನ ಮಾಡಿಸಬೇಕು. ವಿದ್ಯಾರ್ಥಿಗಳಲ್ಲಿ ನಿರಂತರ ಸಂಪರ್ಕ, ಬಾಂಧವ್ಯವನ್ನು ಇರಿಸಿಕೊಳ್ಳಬೇಕು. ಆಗ ಶಿಕ್ಷಕರಿಗೆ ಯಶಸ್ಸು ಕಟ್ಟಿಟ್ಟದ್ದು ಎಂದು ಬದಿಯಡ್ಕ...