ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನದ ಆಚರಣೆ

ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ನಂತೂರು, ಆ.11 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 11-8-22 ರಂದು ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಶ್ರೇಯಸ್ ಅವರು ರಕ್ಷಾಬಂಧನದ ವಿಶೇಷತೆಯನ್ನು...

Read More

ಅಮೃತ ಸಾಂಸ್ಕೃತಿಕ ಸಂವಹನ ಕಾರ್ಯಕ್ರಮ

ದಿನಾಂಕ ೧೦.೦೮.೨೦೨೨ ರಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಶ್ರೀ ಭಾರತೀ ಸಮೂಹ ಸಂಸ್ಥೆ ಸಹಯೋಗದೊಂದಿಗೆ ಅಮೃತ ಸಾಂಸ್ಕೃತಿಕ ಸಂವಹನ ಕಾರ್ಯಕ್ರಮ...

Read More

ನಮ್ಮ ಕುಡ್ಲ ಆಯೋಜಿಸಿದ ನೃತ್ಯ ಭಜನಾ ಸ್ಪರ್ಧೆ-೨೦೨೨

ದಿನಾಂಕ ೨೬.೦೬.೨೦೨೨ ರಂದು ನಮ್ಮ ಕುಡ್ಲ ಆಯೋಜಿಸಿದ ನೃತ್ಯ ಭಜನಾ ಸ್ಪರ್ಧೆ-೨೦೨೨ ಯಲ್ಲಿ  ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ನಿಕಿತಾ ವಿದ್ಯಾರ್ಥಿಗಳಿಗೆ ತರಬೇತಿ...

Read More

ಅಂತರರಾಷ್ಟ್ರೀಯ ಯೋಗದಿನಾಚರಣೆ :ಯೋಗ ತರಬೇತಿ ಮತ್ತು ಯೋಗ ಜಾಗೃತಿ ಕಾರ್ಯಕ್ರಮ

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 16-6-22 ರಿಂದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ತಮ್ಮ ತಂಡದೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಮತ್ತು ಯೋಗ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ತರಬೇತಿ ದಿನಾಂಕ 21-6-22 ರ ಅಂತರರಾಷ್ಟ್ರೀಯ ಯೋಗದಿನಾಚರಣೆಯ ವರೆಗೆ...

Read More

ವಿಶ್ವ ಪರಿಸರ ದಿನಾಚರಣೆ: ಶುಚಿತ್ವ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೇಸಿಐ ಸಂಸ್ಥೆ ಯವರೊಂದಿಗೆ ಸೇರಿ ಶುಚಿತ್ವ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಜೇಸಿಐ ದೀಪಕ್ ರಾಜ್, ಉಪಾಧ್ಯಕ್ಷ ಪ್ರಸನ್ನ, ಮಾಜಿ ಅಧ್ಯಕ್ಷೆ ಲತಾ ಸುವರ್ಣ, ಶ್ರೀ ಭಾರತೀ ಸಮೂಹ ಸಂಸ್ಥೆಯ ದೈಹಿಕ ಶಿಕ್ಷಣ...

Read More

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು – ಕಾರ್ಯಾಲಯ ಉದ್ಘಾಟನೆ.

ನಂತೂರು, ಫೆ.27 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯು ಕೇವಲ ಶೈಕ್ಷಣಿಕ ಪ್ರವರ್ಧನೆಗೆ ಮಾತ್ರ ಸೀಮಿತಗೊಂಡಿಲ್ಲ. ಸಾಮಾಜಿಕ ಹಾಗೂ ವಿಶೇಷವಾಗಿ ಸಾಹಿತ್ಯಾತ್ಮಕ ವಿಚಾರಗಳಿಗೆ ಸದಾ ಮುಂಚೂಣಿಯಲ್ಲಿ ನಿಂತು ಸ್ಪಂದಿಸುತ್ತದೆ. ಆದುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಭಾಷಾ ಪ್ರವರ್ತಕ ಸಂಸ್ಥೆಗಳ...

Read More

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ಕೌಟ್, ಗೈಡ್, ರೋವರ್, ರೇಂಜರ್ ಅವರು ಫಜೀರು ಗೋ ವನಿತಾಶ್ರಮಕ್ಕೆ ಭೇಟಿ, ಬೆಟ್ಟಕ್ಕೆ ಚಾರಣ

ಫೆ.22 : ದಿನಾಂಕ 22-02-2022ರಂದು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸ್ಕೌಟ್, ಗೈಡ್, ರೋವರ್, ರೇಂಜರ್ ಅವರು ಫಜೀರು ಗೋ ವನಿತಾಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿಯ ಕಾರ್ಯಕರ್ತೆ ವಂದನಾ ಅವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ವಿವಿಧ ತಳಿಯ ಗೋವುಗಳನ್ನು...

Read More

ನಂತೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳು ಬೋಧಕ, ಬೋಧಕೇತರ ವೃಂದದವರಿಗೆ ತರಬೇತಿ ಶಿಬಿರ ಮತ್ತು ವಿಶೇಷ ಸಭೆ

ನಂತೂರು, ಫೆ : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಆಶ್ರಯದಲ್ಲಿ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ವಿಭಾಗಗಳ ಬೋಧಕ, ಬೋಧಕೇತರ ವೃಂದದವರಿಗೆ ಎರಡು ದಿನಗಳ ತರಬೇತಿ ಶಿಬಿರದ ಆರಂಭ ಮತ್ತು ವಿಶೇಷ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು...

Read More

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವದ ದಿನಾಚರಣೆ

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ,ಮಂಗಳೂರು ಇದರ ಕಲ್ಚರಲ್ ಅಸೋಸಿಯೇಶನ್ ನ ಕಾರ್ಯದರ್ಶಿಯಾಗಿರುವ ಶ್ರೀ ಚಂದ್ರಹಾಸ ರೈ ಇವರು ದ್ವಜಾರೋಹಣ ನಡೆಸಿಕೊಟ್ಟರು. ನಂತರ ಮಾತನಾಡಿದ ಪದವೀ...

Read More

ದೈಹಿಕ ಶಿಕ್ಷಣ ಶಿಕ್ಷಕರೂ, ಕರ್ನಾಟಕ ರಾಜ್ಯರತ್ನ ಪ್ರಶಸ್ತಿ ವಿಜೇತರೂ ಅದ ಶ್ರೀ ಪ್ರತಿಮ್‌ ಕುಮಾರ್ ಎಸ್. ಅವರಿಗೆ ಜೆಸಿಐ ಶ್ರೇಷ್ಠದ ವತಿಯಿಂದ ಸನ್ಮಾನ ಕಾರ್ಯಕ್ರಮ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರೂ, ಕರ್ನಾಟಕ ರಾಜ್ಯರತ್ನ ಪ್ರಶಸ್ತಿ ವಿಜೇತರೂ ಅದ ಶ್ರೀ ಪ್ರತಿಮ್‌ ಕುಮಾರ್ ಎಸ್. ಅವರಿಗೆ ಜೆಸಿಐ ಶ್ರೇಷ್ಠದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಜೆಸಿಐ ಶ್ರೇಷ್ಠದ ಅಧ್ಯಕ್ಷ ಜೆಎಫ್‌ಡಿ ರವಿಚಂದ್ರ ಪಾಠಾಳಿ...

Read More

Highslide for Wordpress Plugin