ನಂತೂರು, ಸೆ.8 : ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸೇವಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ವಹಿಸಿದ್ದರು. ಈ ಸುಂದರ ಸಮಾರಂಭದಲ್ಲಿ ಸಂಸ್ಥೆಯ ಸೇವಾಸಮಿತಿಯ ಕಾರ್ಯದರ್ಶಿ ಗೋರಿಗುಡ್ಡದ ಕಿಟ್ಟೆಲ್...
ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಮತ್ತು ಓಣಮ್ ಆಚರಣೆ ನಡೆಯಿತು. ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕದ್ರಿ ನಗರ ಶಾರೀರಿಕ ಪ್ರಮುಖ್ ಪವನ್‌ಸಾಗರ್ ಅವರು ಬೌದ್ಧಿಕ್ ನೀಡಿ ರಕ್ಷೆ ಕಟ್ಟುವುದರಿಂದ ಸಹೋದರತೆಯ ಬಾಂಧವ್ಯ ಬೆಳೆಯುವುದು ಮಾತ್ರವಲ್ಲ ನಮ್ಮೊಳಗೆ ದೇಶಪ್ರೇಮವೂ ಉಜ್ವಲವಾಗುತ್ತದೆ...
ನಂತೂರು, ಆ.19 : ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಪಶು ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗ, ಮಾಹಿತಿ” ಬಗ್ಗೆ ಕಾರ್ಯ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾತನಾಡಿದ, ಡಾ.ವೈ.ವಿ. ಕೃಷ್ಣಮೂರ್ತಿ ಅವರು...
ನಂತೂರು, ಆ.22 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದ.ಕ ಜಿಲ್ಲೆ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಗಳ ಗೈಡ್ಸ್ ವಿಭಾಗದ ಗೀತಗಾಯನ ಸ್ಪರ್ಧೆಯಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು. ಶಕ್ತಿ ವಿದ್ಯಾ...
ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು. ಜೊತೆಗೆ ಆಟಿಡೊಂಜಿ ಕೂಟ ಗಮನ ಸೆಳೆಯಿತು. ಭೂಸೇನೆಯಲ್ಲಿ 24 ವರ್ಷ (medical officer & gynaecologist) ಸೇವೆ ಸಲ್ಲಿಸಿದ ಕರ್ನಲ್ ಡಾ.ಮೋಹನ ಭಟ್ಟ ಪೆಲತ್ತಡ್ಕ ಅವರು ಧ್ವಜಾರೋಹಣಗೈದು, ಮಾತನಾಡಿ, ವಿದ್ಯಾರ್ಥಿಗಳು...
ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯ ಬೋಧಕ ವೃಂದದವರಿಗೆ ದಿನಾಂಕ 12-8-2023 ರಂದು “ಪರಿಣಾಮಕಾರಿ ಭಾಷಣ ಕಲೆ– ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಶಿಕ್ಷಕರಿಗೆ ತರಬೇತಿ ” (Public speaking -Teachers training- to train the students) ವಿಶೇಷ ತರಬೇತಿ ಕಾರ್ಯಾಗಾರ...