*ಚಂದಳಿಕೆ ಸರಕಾರಿ ಶಾಲೆಯಲ್ಲಿ ನಂತೂರು ಭಾರತೀ ಕಾಲೇಜಿನ ಎನ್ನೆಸ್ಸೆಸ್ ಶಿಬಿರ* ವಿಟ್ಲ ಡಿ.5 : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು...
ಸ್ಕೂಲ್ ಬಸ್ ನಮ್ಮ ಭಾರತೀ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸ್ಕೂಲ್ ಬಸ್ ಬಂದಿದ್ದು ಇದಕ್ಕೆ ಕರ್ಣಾಟಕ ಬ್ಯಾಂಕ್ 10 ಲಕ್ಷ ರೂ. ಮತ್ತು ಶ್ರೀಮತಿ ಸುಭದ್ರಾ ಭಟ್ ಅವರು 5 ಲಕ್ಷ ರೂ.ಗಳನ್ನು ನೀಡಿದ್ದಾರೆ. ಶ್ರೀಚಕ್ರ ಪೂಜೆ ಸಂದರ್ಭ...
ಶಾರದಾ ಪೂಜಾ ಆಚರಣೆ 2018-19 ದಿನಾಂಕ 15.10.2018 ರಂದು ನಂತೂರು ಪದವಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಾರದಾಪೂಜೆಯನ್ನು ಆಚರಿಸಲಾಯಿತು. ಕಾರ್ಯಾಲಯ ಕಾರ್ಯಾಧ್ಯಕ್ಷರಾದ ಶ್ರೀ ಎಂ.ಟಿ.ಭಟ್ ಅವರು ದೀಪವನ್ನು ಬೆಳಗುವುದರೊಂದಿಗೆ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಆರಂಭವಾಯಿತು. ವಿಘ್ನವಿನಾಶಕನಾದ ಗಣಪತಿಯ ಸ್ತುತಿಯೊಂದಿಗೆ ಕುಣಿತ...
ಶ್ರೀಚಕ್ರ ಪೂಜೆ ನಂತೂರು ಅ.12 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ರುದ್ರ ಸಮಿತಿ, ಕಾಲೇಜು ಸೇವಾ ಸಮಿತಿ, ಮಂಗಳೂರು ಹವ್ಯಕ ಮಂಡಲಗಳ ಜಂಟಿ ಆಶ್ರಯದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ...
ರಕ್ಷಕ-ಶಿಕ್ಷಕ ಸಂಘದ ಸಭೆ 2018-19 ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಡಳಿತ ಮಂಡಳಿ ಬದ್ಧ : ಹಾರಕರೆ ನಾರಾಯಣ ಭಟ್ ನಂತೂರು, ಅ.11 : ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರಗತಿಯಲ್ಲಿ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಉಪನ್ಯಾಸಕರ ಪಾತ್ರ ಬಹಳ. ಇವರಿಗೆ ಪೂರಕವಾಗಿ...
ವಿವೇಕಾನಂದರ ವ್ಯಕ್ತಿತ್ವದ ಮಹತ್ವ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಅವರ ಜೀವನದ ಮಹತ್ವದ ಕುರಿತು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 04.10.2018 ರಂದು ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಲೇಖಕಿ ಕು. ಅಕ್ಷತಾ...
ಹಿರಿಯ ವಿದ್ಯಾರ್ಥಿ ಸಂಘದ ಸಭೆ 2018-19 ನಂತೂರು ಸೆ.9 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಶನಿವಾರ ನಡೆಯಿತು. ಕಾಲೇಜು ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ,...