ವಿಟ್ಲಡಿ.16 ಮಂಗಳೂರುವಿಶ್ವವಿದ್ಯಾನಿಲಯರಾಷ್ಟ್ರೀಯಸೇವಾಯೋಜನಾಘಟಕ,ಮಂಗಳೂರುನಂತೂರುಶ್ರೀಭಾರತೀಸಮೂಹಸಂಸ್ಥೆಆಡಳಿತಕ್ಕೊಳಪಟ್ಟಿರುವಶ್ರೀಭಾರತೀಪದವಿಕಾಲೇಜುಎನ್ನೆಸ್ಸೆಸ್ಘಟಕದವಾರ್ಷಿಕವಿಶೇಷಶಿಬಿರವನ್ನುವಿಟ್ಲಸಮೀಪದಕಂಬಳಬೆಟ್ಟುದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ರವಿವಾರ ಉದ್ಘಾಟಿಸಲಾಯಿತು. ಧರ್ಮನಗರಧರ್ಮಸೇವಾವಿಶ್ವಸ್ಥಮಂಡಳಿಯಸಂಚಾಲಕಕೆ.ಟಿ.ವೆಂಕಟೇಶ್ವರಭಟ್ನೂಜಿಉದ್ಘಾಟಿಸಿ, ಮಾತನಾಡಿ, ಮಹಾತ್ಮಾಗಾಂಧಿಜಿಯವರ 100ನೇಜನ್ಮದಿನದಂದುಈರಾಷ್ಟ್ರೀಯಸೇವಾಯೋಜನೆಯನ್ನುಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆಸಾಮಾಜಿಕಕಳಕಳಿಯನ್ನುಬೆಳೆಸುವಉದ್ದೇಶದಿಂದಇದುಅತ್ಯುಪಯುಕ್ತವಾಯಿತು.ಬ್ರಿಟಿಷರಶಿಕ್ಷಣಪದ್ಧತಿಯಿಂದಗುರುಕುಲಶಿಕ್ಷಣಪದ್ಧತಿಇಲ್ಲವಾಯಿತು. ಇಂದುಪದವಿಯನ್ನುಪಡೆದುಅಂಕಪಟ್ಟಿಯನ್ನುತೋರಿಸಿ, ಉದ್ಯೋಗಗಿಟ್ಟಿಸುವುದಕ್ಕಾಗಿಯೇವಿದ್ಯಾಭ್ಯಾಸಎನ್ನುವಂತಾಗಿದೆ. ಆದರೆಶ್ರೀರಾಮಚಂದ್ರಾಪುರಮಠದಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಅನುಗ್ರಹದಲ್ಲಿನಂತೂರುಶ್ರೀಭಾರತೀಸಮೂಹಸಂಸ್ಥೆಯವಿದ್ಯಾರ್ಥಿಗಳುಭಾರತೀಯಸಂಸ್ಕೃತಿಯಶಿಕ್ಷಣಪಡೆಯುತ್ತಿದ್ದಾರೆ. ಇದುಶ್ಲಾಘನೀಯಎಂದರು. ನಂತೂರುಶ್ರೀಭಾರತೀಸಮೂಹಸಂಸ್ಥೆಯಕಾರ್ಯಾಧ್ಯಕ್ಷಗಣೇಶಮೋಹನಕಾಶಿಮಠಅಧ್ಯಕ್ಷತೆವಹಿಸಿ, ಎನ್ನೆಸ್ಸೆಸ್ಶಿಬಿರದಿಂದಶಿಸ್ತು, ಉತ್ತಮಗುಣನಡತೆ, ಊರಿನಲ್ಲಿಶ್ರಮವಹಿಸಿ, ಶ್ಲಾಘನೆಗೊಳಗಾಗಬೇಕುಎಂದರು.ಕಂಬಳಬೆಟ್ಟುಕ್ಲಸ್ಟರ್ಸಮೂಹಸಂಪನ್ಮೂಲವ್ಯಕ್ತಿಕುಕ್ಕಕೆ., ಪ್ರಗತಿಪರಕೃಷಿಕತಿಮ್ಮಪ್ಪಸಫಲ್ಯದೇವಸ್ಯ, ಕಂಬಳಬೆಟ್ಟುದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲಾಭಿವೃದ್ಧಿಸಮಿತಿಅಧ್ಯಕ್ಷಅಬ್ದುಲ್‌ರಹಿಮಾನ್, ಸಹಶಿಕ್ಷಕರಾಧಾಕೃಷ್ಣವರ್ಮ,ಅನುಷ್ಠಾನಸಮಿತಿಯಅಧ್ಯಕ್ಷಶೀನಪ್ಪಗೌಡಅಮೈ,ಶ್ರೀಭಾರತೀಕಾಲೇಜಿನಉಪಪ್ರಾಂಶುಪಾಲರಾದಗಂಗಾರತ್ನಮುಗುಳಿ,ಸಹಶಿಬಿರಾಧಿಕಾರಿಗಳಾದಪ್ರವೀಣಪಿ.,ಸತ್ಯನಾರಾಯಣಪ್ರಸಾದ್ಕೆ.,ಕಾವ್ಯಶ್ರೀ,ಕುಸುಮಾವತಿಸ್ವಾತಿ,ಅಮೃತಾ,ಘಟಕನಾಯಕರಾದಸುಮಂತ್,ರಶ್ಮಿವಿ.ಆರ್.,ಅನುಷ್ಠಾನಸಮಿತಿಕಾರ್ಯದರ್ಶಿಕಾರ್ತಿಕ್ಕುಮಾರ್ಶೆಟ್ಟಿಮೂಡೈಮಾರು, ಸದಸ್ಯರಾದಶಿವರಾಮಭಟ್, ಪೂರ್ಣಿಮಾಎಸ್.ಕಮ್ಮಜೆಮತ್ತಿತರರುಉಪಸ್ಥಿತರಿದ್ದರು.ಕಾಲೇಜಿನಪ್ರಾಂಶುಪಾಲಪ್ರೊ.ಜೀವನ್‌ದಾಸ್ಪ್ರಸ್ತಾವಿಸಿದರು. ರಾಷ್ಟ್ರೀಯಸೇವಾಯೋಜನಾಧಿಕಾರಿಅಶೋಕ್ಎಸ್. ಅವರುಸ್ವಾಗತಿಸಿ, ವಿದ್ಯಾರ್ಥಿನಾಯಕಕೌಶಿಕ್ಬಲ್ಯಾಯವಂದಿಸಿದರು....