ಪ್ಲಾಸ್ಟಿಕ್ ಮುಕ್ತ ಯೋಜನೆಯ ಅಡಿಯಲ್ಲಿ ದಿನಾಂಕ 13.02.2021 ರಂದು ನಮ್ಮಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್ ದಾಸ್ ಎ ಉದ್ಘಾಟಿಸಿ, ನಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ...
Shree Bharathi Degree students participated in Mangalore University Inter Collegiate(Mangalore South) Yogasana Competition 2020-21, held at Father Muller College of Speech &Hearing, Mangalore on 11th February 2021 and secured First...
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಯ ಕೌಂಟರ್ ಹಾಕಲಾಗಿದ್ದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಚಾರ ಕಾರ್ಯ...
ಶ್ರೀ ಗುರುಭ್ಯೋ ನಮಃ ಹರೇ ರಾಮ ಎಲ್ಲರಿಗೂ ನಮಸ್ಕಾರ ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆ ಸುಭದ್ರವಾಗಿದೆ. ಅತ್ಯಂತ ಸುದೃಢವಾಗಿದೆ. ಮತ್ತು ಸುಸೂತ್ರವಾಗಿ ನಡೆಯುತ್ತಿದೆ. ಸರಕಾರದ ಕೋವಿಡ್ 19ರ ನೀತಿ, ನಿಯಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿಕೊಂಡು ವಿದ್ಯಾರ್ಥಿಗಳ, ಬೋಧಕ, ಬೋಧಕೇತರ ವೃಂದದವರ ಆರೋಗ್ಯ...
ರಕ್ತದಾನದಿಂದ ಭಾತೃತ್ವ ವೃದ್ಧಿಸುತ್ತದೆ. ಡಾ|| ರಾಜೇಂದ್ರ ಪ್ರಸಾದ್. ರಕ್ತದಾನ ಶ್ರೇಷ್ಠದಾನ. ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತದಾನದಿಂದಲೇ ರಕ್ತದ ಕೊರತೆಯನ್ನು ನೀಗಿಸಲು ಸಾದ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡಬೇಕು. ರಕ್ತದಾನದಿಂದ ವೈದ್ಯರ ಕೆಲಸ ಸುಲಭವಾಗುತ್ತದೆ. ರಕ್ತದಾನದಿಂದ ಸಹೋದರತ್ವ ವೃದ್ದಿಸಿ...