ವಿದ್ಯಾರ್ಥಿವೇತನ ಪರೀಕ್ಷೆ

ವಿದ್ಯಾರ್ಥಿವೇತನ ಪರೀಕ್ಷೆ

ನಮ್ಮ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 02.11.2025 ರಂದು ಮೊದಲನೇ ವಿಭಾಗದ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಯಿತು. ಸುಮಾರು 5 ಶಾಲೆಗಳಿಂದ 55 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಿನಾಂಕ 9.11.2025 ರಂದು ಎರಡನೇ ವಿಭಾಗದ  ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಯಿತು. ಸುಮಾರು 24ಕ್ಕೂ ಅಧಿಕ ಶಾಲೆಗಳಿಂದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಳಗ್ಗೆ ಸಭೆ, ppt ಮೂಲಕ ಸಂಸ್ಥೆಯ ಪರಿಚಯ, ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಮಾರ್ಗದರ್ಶನ ಕಾರ್ಯಾಗಾರ, ಪರೀಕ್ಷೆ ನಡೆಯಿತು. ಪರೀಕ್ಷೆಗೆ ವಿದ್ಯಾರ್ಥಿಗಳ ಜತೆ ಬಂದ ಪೋಷಕರಿಗೆ ಸಂಸ್ಥೆಯ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಅನಂತಶ್ರೀ ಗೋಶಾಲೆ, ಗ್ರಾಮರಾಜ್ಯ ಮತ್ತಿತರ ವಿಭಾಗಗಳನ್ನು ಪರಿಚಯಿಸಲಾಯಿತು.

Highslide for Wordpress Plugin