ಕೈಗಾರಿಕಾ ಸಂಸ್ಥೆಗಳ ಸಂದರ್ಶನ

ದಿನಾಂಕ 16.11.2024 ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕುಲಶೇಖರ ಕೆ.ಎಂ.ಎಫ್., ಆರ್ಟಿಸಮ್‌ ವಿಲೇಜ್, ಪಿಲಿಕುಳ ವಿಜ್ಞಾನ ವಸ್ತು ಸಂಗ್ರಹಾಲಯ ಮೊದಲಾದ ಕೈಗಾರಿಕಾ ಸಂಸ್ಥೆಗಳ ಸಂದರ್ಶನ ಮಾಡಿದರು. ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ತರಬೇತಿ ಕಾರ್ಯಕ್ರಮವಾಗಿ ಉಪಯುಕ್ತವಾಯಿತು.

Highslide for Wordpress Plugin