ಶೈಕ್ಷಣಿಕ ಸ್ಥಳಗಳಿಗೆ ಭೇಟಿ ದಿನಾಂಕ 22.11.2024 ರಂದು ಶ್ರೀ ಭಾರತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಟಿ.ಎಮ್.ಎ ಪೈ ಪ್ಲಾನೆಟೋರಿಯಂ ಮತ್ತು ಮಣಿಪಾಲ್ ಮ್ಯೂಸಿಯಂ ಆಫ್ ಅನಾಟಮಿ ಎಂಡ್ ಪೆಥಾಲಜಿ ,ಮರೀನಾ ಇಂಡೋರ್ ಸ್ಟೇಡಿಯಂ ಇತ್ಯಾದಿ ಸ್ಥಳಗಳಿಗೆ ಶೈಕ್ಷಣಿಕ ಭೇಟಿ ನೀಡಿದರು.