ಕೈಗಾರಿಕಾ ಸಂಸ್ಥೆಗಳ ಸಂದರ್ಶನ ದಿನಾಂಕ 16.11.2024 ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕುಲಶೇಖರ ಕೆ.ಎಂ.ಎಫ್., ಆರ್ಟಿಸಮ್ ವಿಲೇಜ್, ಪಿಲಿಕುಳ ವಿಜ್ಞಾನ ವಸ್ತು ಸಂಗ್ರಹಾಲಯ ಮೊದಲಾದ ಕೈಗಾರಿಕಾ ಸಂಸ್ಥೆಗಳ ಸಂದರ್ಶನ ಮಾಡಿದರು. ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ತರಬೇತಿ ಕಾರ್ಯಕ್ರಮವಾಗಿ ಉಪಯುಕ್ತವಾಯಿತು.